All auto news
All auto news
ಹೀಗೂ ಉಂಟು! ತಲೆಯನ್ನು ಸೇಫಾಗಿಡುವ ಅದೃಷ್ಯ ಹೆಲ್ಮೆಟ್
      <description>ಹೆಲ್ಮೆಟ್ ಅಂದ್ರೆ ಹೆಚ್ಚಿನವರಿಗೆ ಅಲರ್ಜಿ. ಕಾಲೇಜು ತರುಣರಂತೂ ಹೆಲ್ಮೆಟ್ಟನ್ನು ಶತ್ರು ತರಹ ನೋಡುತ್ತಾರೆ. ಕಾಲೇಜು ಯುವತಿಯರ ಮುಂದೆ ಬೈಕಲ್ಲಿ ಪೋಸ್ ನೀಡಲು, ಸ್ಮೈಲ್ ನೀಡಲು ಹೆಲ್ಮೆಟ್ ಅಡ್ಡಿಯಾಗುವುದೇ ಇವರ ಸಮಸ್ಯೆಗೆ ಕಾರಣ. ಕೂದಲು ಉದುರುವ ಆತಂಕದಿಂದ ಇನ್ನು ಕೆಲವರು ಹೆಲ್ಮೆಟ್ ಧರಿಸಲು ಹಿಂಜರಿಯುತ್ತಾರೆ. ಬಹುಶಃ ಭವಿಷ್ಯದಲ್ಲಿ ಇಂತಹ ಸಮಸ್ಯೆ ಇರದು. ಯಾಕೆಂದರೆ ಸ್ವೀಡನ್ ದೇಶದ ಇಬ್ಬರು </description>
ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟುಗಳು, ದರ 1,139 ರು.ನಿಂದ ಆರಂಭ
      <description>ದೇಶದ ಪ್ರಮುಖ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಿಕಾ ಕಂಪನಿ ಸ್ಟೀಲ್ ಬರ್ಡ್ ನೂತನ ಇವಿ, ಕ್ರೂಝ್ ಮತ್ತು ಝೊರೊ ಶ್ರೇಣಿಯ ಹೆಲ್ಮೆಟುಗಳನ್ನು ಪರಿಚಯಿಸಿದೆ. ಇದರಲ್ಲಿ ಇವಿ ಶ್ರೇಣಿಯ ಹೆಲ್ಮೆಟ್ ಮಹಿಳಾ ಸವಾರರಿಗಾಗಿ ರೂಪಿಸಲಾಗಿದೆ. ಕ್ರೂಝ್ ಮತ್ತು ಝೊರೊ ಶ್ರೇಣಿಯ ಶಿರಸ್ತ್ರಾಣಗಳು ಪುರುಷ ಸವಾರರಿಗಾಗಿ ರೂಪಿಸಲಾಗಿದೆ. ಇದರಲ್ಲಿ ಇವಿ ಮತ್ತು ಕ್ರೂಝ್ ಹಗುರ ಹೆಲ್ಮೆಟುಗಳಾಗಿವೆ. ಇವು ತೆರೆದ </description>
ಕಾರಿಗೆ ಅಲಾಯ್ ವೀಲ್ ಖರೀದಿಸ್ತಿರಾ? ಒಂದ್ನಿಮಿಷ
      <description>ಕಾರಿಗೆ ಅಲಾಯ್ ವೀಲುಗಳು ಬೆಸ್ಟ್ ಆಕ್ಸೆಸರಿಗಳು. ಕಾರಿಗೆ ಅಲಾಯ್ ವೀಲುಗಳೇ ಆಭರಣ. ಅಲಾಯ್ ವೀಲಿದ್ದರೆ ಕಾರಿನ ಲುಕ್ಕೇ ಬೇರೆ. ಇವು ಕಾರಿನ ಅಂದವನ್ನು ಮಾತ್ರ ಹೆಚ್ಚಿಸದೆ ಕಾರಿನ ದಕ್ಷತೆ, ಹ್ಯಾಂಡ್ಲಿಂಗ್ ಕೂಡ ಹೆಚ್ಚಿಸುತ್ತದೆ. ದೇಶದಲ್ಲಿ ಹತ್ತುಹಲವು ಅಲಾಯ್ ವೀಲ್ ಕಂಪನಿಗಳಿವೆ. ಅಲಾಯ್ ವೀಲ್ ರಿಮ್ ದರ ಎರಡೂವರೆ ಸಾವಿರ ರು.ನಿಂದ 50 ಸಾವಿರ ರು.ವರೆಗೂ ಇದೆ. </description>
ನಿಮ್ಮ ಕಾರಿಗೆ ಐದು ಅತ್ಯುತ್ತಮ ಆಕ್ಸೆಸರಿ
      <description>ಕಾರಿನೊಳಗೆ ಪ್ರವೇಶಿಸುವಾಗ ಮಧುರ ಅನುಭವವಾಗಬೇಕು. ಪ್ರಯಾಣ ಸುಖಕರವಾಗಿರಬೇಕು. ಕಾರಿನೊಳಗೆ ಅಹ್ಲಾದಕರ ವಾತಾವರಣವಿರಬೇಕು. ಆರಾಮದಾಯಕತೆ ಹೆಚ್ಚಿರಬೇಕು. ಪ್ರಯಾಣ ಅದ್ದೂರಿಯಾಗಿರಬೇಕು. ಅದಕ್ಕಾಗಿ ನಿಮ್ಮ ಕಾರಿಗೆ ಹೆಚ್ಚುವರಿ ಆಕ್ಸೆಸರಿಗಳನ್ನು ಅಳವಡಿಸಿಕೊಳ್ಳಲೇಬೇಕು. ಇಲ್ಲಿವೆ ಐದು ಕಾರು ಆಕ್ಸೆಸರಿ. ಇವೆಲ್ಲ ಅಗ್ಗದ ಆಕ್ಸೆಸರಿ. ನಾಟ್ ದುಬಾರಿ. ರಿಯರ್ ವ್ಯೂ ಕ್ಯಾಮರಾ ಮತ್ತು ಸ್ಕೀನ್(Aashrit): ಈ ಆಕ್ಸೆಸರಿ ಇದ್ದರೆ ಹಿಂಭಾಗಕ್ಕೆ ಮುಖ ತಿರುಗಿಸಿ </description>
ಸ್ಕೋಡಾ ಸೂಪರ್ಬ್ ಕಾರಲ್ಲಿ ಛತ್ರಿ ಇಡೋದು ಎಲ್ರಿ?
      <description>ಮಳೆ ಯಾವಾಗ ಬರುತ್ತೆ ಎನ್ನಲಾಗದು. ಜೋರು ಮಳೆ ಬರುತ್ತಿದ್ದಾಗ ಸುಮ್ಮನೆ ಕಾರಿನಲ್ಲಿಯೇ ಕುಳಿತಿರಬೇಕಷ್ಟೇ!. ಕೊಡೆ ಒಂದು ಇರುತ್ತಿದ್ದರೆ ಎಂದು ಬಯಸುವುದು ಸಹಜ. ಕೊಡೆ ತರಬಹುದಿತ್ತು. ಆದ್ರೆ ಕಾರಿನೊಳಗೆ ಎಲ್ಲಿ ಇಡುವುದು ಎನ್ನುವುದು ಕೆಲವರ ಸಮಸ್ಯೆ. ಎಲ್ಲೆಲ್ಲಿ ಇಡುವುದಕ್ಕಿಂತ ಕೊಡೆ ಇಡಲು ಕಾರಿನಲ್ಲಿಯೇ ವಿಶೇಷ ಸ್ಥಳವೊಂದು ಇರಬೇಕಿತ್ತು ಎಂದು ಬಯಸಬಹುದು. ಒದ್ದೆ ಕೊಡೆಯನ್ನು ಕಾರಿನಲ್ಲಿ ಎಲ್ಲೆಂದರಲ್ಲಿ ಇಡುವ </description>
ಹೆಲ್ಮೆಟಿಗೂ ವೈಪರ್, ಐಡಿಯಾ ಸೂಪರ್ರೋ ರಂಗಾ..!
      <description>ಆಗುಂಬೆ ಹಾದಿಯಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಧೋ.. ಎಂದು ಸುರಿವ ಮಳೆಗೆ ಕೊಡೆ ಹಿಡಿಯಲು ಸಾಧ್ಯವಾಗದು. ತೊಟ್ಟಿರುವ ರೇನ್ ಕೋಟ್ ಒದ್ದೆಮುದ್ದೆಯಾಗಿರಬಹುದು. ಸುರಿಯೋ ಮಳೆಹನಿಗೆ ಹೆಲ್ಮೆಟ್ ಮಸುಕು ಮಸುಕು. ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ಬೈಕ್ ಸೈಡಿಗೆ ನಿಲ್ಲಿಸಿಬಿಡಬೇಕಷ್ಟೇ! ಅಥವಾ ಸುರಿಯೋ ಮಳೆಹನಿಯನ್ನು ಕ್ಯಾರೇ ಮಾಡದೇ, ಬಿಲ್ ಕುಲ್ ಬೈಕಿಂದ ಇಳಿಯದೇ ಬೈಕ್ ಸವಾರಿ ಮುಂದುವರೆಸಬಹುದು. </description>
ಗೇರಿಲ್ಲದ ಸ್ಕೂಟರಿಗೆ ಪ್ರಪ್ರಥಮ ಎಂಜಿನ್ ಆಯಿಲ್
      <description>ಗೇರಿಲ್ಲದ ಸ್ಕೂಟರುಗಳಿಗೆ ಪ್ರಪ್ರಥಮ ಬಾರಿಗೆ ವಿಶೇಷ ಎಂಜಿನ್ ಆಯಿಲನ್ನು ಕ್ಯಾಸ್ಟ್ರೊಲ್ ಪರಿಚಯಿಸಿದೆ. ನೂತನ ಕ್ಯಾಸ್ಟ್ರೊಲ್ ಆ್ಯಕ್ಟಿವ್ ಸ್ಕೂಟರ್ ಎಂಜಿನ್ ಆಯಿಲ್ ಸ್ಕೂಟಿಕ್ ತಂತ್ರಜ್ಞಾನದೊಂದಿಗೆ ಬಂದಿದ್ದು, ಸ್ಕೂಟರುಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಆಧುನಿಕ ಆಟೋಮ್ಯಾಟಿಕ್ ಸ್ಕೂಟರುಗಳಿಗಾಗಿ ವಿಶೇಷವಾಗಿ ಈ ಎಂಜಿನ್ ಆಯಿಲ್ ರೂಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಸಾಂಪ್ರದಾಯಿಕ ಬೈಕುಗಳ ಎಂಜಿನ್ ಆಯಿಲಿಗೆ ಹೋಲಿಸಿದರೆ ಗೇರಿಲ್ಲದ ಸ್ಕೂಟರುಗಳಿಗೆ ಭಿನ್ನ </description>
ಬಾ ಮಳೆಯೇ ಬಾ.. ನನ್ನ ಬೈಕಿಗೆ ಕವರ್ ಇದೆ!
      <description>ಮಳೆರಾಯ ಬಂದಾಗಿದೆ. ಧೋ.. ಎಂದು ಸುರಿವ ಮಳೆಯ ಥಂಡಿಯಿಂದ ಪಾರಾಗಲು ನೀವು ಬೆಚ್ಚಗಿನ ಉಡುಪು ಧರಿಸಬಹುದು. ಅಥವಾ ನಿಮ್ಮಲ್ಲಿ ರೇನ್ ಕೋಟ್, ಕೊಡೆ ಇರಬಹುದು. ಇಲ್ಲದಿದ್ದರೆ ಹಾಳಾದ ಶೀತ, ಕೆಮ್ಮು, ಜ್ವರ ಗ್ಯಾರಂಟಿ. ಅದೇ ರೀತಿ ಮಳೆಗಾಲದಲ್ಲಿ ನಿಮ್ಮ ಪ್ರೀತಿಯ ಬೈಕಿಗೂ ರೇನ್ ಕೋಟ್, ಅಂಗಿ, ಉಡುಪು ಅಥವಾ ಹೊದಿಕೆಯಾದರೂ ಹೊದೆಸಲೇ ಬೇಕು. ಇಲ್ಲದಿದ್ದರೆ ಬೈಕ್ ಆರೋಗ್ಯ </description>
ಅಜಾಗರೂಕ ಸವಾರನನ್ನು ಎಚ್ಚರಿಸುವ ಹೆಲ್ಮೆಟ್
      <description>ದೂರದಲ್ಲಿ ಟ್ರಾಫಿಕ್ ಪೊಲೀಸರನ್ನು ಕಂಡಾಕ್ಷಣ ತಲೆ ಮೇಲೆ ಹೆಲ್ಮೆಟ್ ಇಟ್ಟುಕೊಳ್ಳುವುದು ಕೆಲವರ ಹವ್ಯಾಸ. ಇನ್ನು ಕೆಲವರಿಗೆ ಮೊಬೈಲಿನಲ್ಲಿ ಮಾತನಾಡುತ್ತ ಡ್ರೈವಿಂಗ್ ಮಾಡುವ ಅಭ್ಯಾಸ. ಕುಡಿದು ಬೈಕ್ ರೈಡ್ ಮಾಡುವುದು ಇನ್ನು ಕೆಲವರ ದುರಭ್ಯಾಸ. ಈ ಎಲ್ಲದರ ಫಲಿತಾಂಶ ಕೆಲವೊಮ್ಮೆ ಘೋರ, ಗಂಭೀರ ಮತ್ತು ದುಃಖಾಂತ್ಯ. ಮದ್ರಾಸ್ ಇನ್ಶುಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಸಂಸ್ಥೆಯ ಮೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಂತಿಮ </description>
ಆಪಲ್ ಸ್ಟೀಯರಿಂಗ್ ವೀಲ್ ರಿಮೋಟ್ ಕಂಟ್ರೋಲ್
ಡ್ರೈವಿಂಗ್‌ನಲ್ಲಿ ತೂಕಡಿಸಿದ್ರೆ ಎಬ್ಬಿಸೋ ಸ್ಲೀಪೊ-ಒ-ಮೀಟರ್
      <description>ಜಗತ್ತಿನ ಪ್ರಮುಖ ವಾಹನ ಬಿಡಿಭಾಗ ಪೂರೈಕೆದಾರ "ಬಾಷ್" ಕಂಪನಿಯು ವಾಹನ ಚಾಲಕರು ಚಾಲನೆಯಲ್ಲಿ ತೂಕಡಿಸಿದಾಗ ಎಚ್ಚರಿಸುವ ಸ್ಲೀಪೊ-ಒ-ಮೀಟರ್ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಇದು ಅಗ್ಗದ ಸಾಧನವಾಗಿದ್ದು, ಮುಂದಿನ ವರ್ಷದಿಂದ ಉತ್ಪಾದನೆ ಆರಂಭಿಸುವುದಾಗಿ ಕಂಪನಿ ಹೇಳಿದೆ.ಸ್ಟಿಯರಿಂಗ್ ವೀಲ್ ಮೇಲೆ ಸಡನ್ ಆಗಿ ಒತ್ತಡ ಬೀಳುವುದನ್ನು ಆಧರಿಸಿ ಈ ಸಾಧನವು ಕಾರ್ಯನಿರ್ವಹಿಸುತ್ತದೆ. ಅಂದರೆ ಚಾಲಕನು ತೂಕಡಿಕೆಯ ಸಮಯದಲ್ಲಿ ವರ್ತಿಸುವ ರೀತಿನೀತಿಯನ್ನು, ವಾಹನದ </description>
ಟ್ರಾಫಿಕ್ ಜಾಮ್‌ನಿಂದ ಪಾರು ಮಾಡುವ ಹೋಂಡಾ ಟೆಕ್ನಾಲಜಿ
ಎಚ್ಚರ ತಪ್ಪಿದರೆ ಸ್ಟಿಯರಿಂಗ್ ವೀಲ್ ವೈಬ್ರೆಷನ್
      <description>ಸರಿಯಾದ ದಿಕ್ಕಿನಲ್ಲಿ ಕಾರು ಚಲಾಯಿಸುವಂತೆ ಕಾರಿನ ಸ್ಟಿಯರಿಂಗ್ ವೀಲ್ ವೈಬ್ರೆಷನ್ ಆಗುವ ಮೂಲಕ ಚಾಲಕನನ್ನು ಎಚ್ಚರಿಸಿದರೆ ಹೇಗಿರುತ್ತದೆ? ಕಾರ್ನೆಜ್ ಮೆಲೊನ್ ಯುನಿವರ್ಸಿಟಿಯ ಸಂಶೋಧಕರು ಸುರಕ್ಷಿತ ಪ್ರಯಾಣಕ್ಕೆ ನೆರವಾಗುವ ಇಂತಹ ವಿನೂತನ ಜಿಪಿಎಸ್ ಸ್ಟಿಯರಿಂಗ್ ವೀಲನ್ನು ಅಭಿವೃದ್ಧಿಪಡಿಸಿದ್ದಾರೆ.ಕಾರಿನ ನ್ಯಾವಿಗೇಷನ್ ವ್ಯವಸ್ಥೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಈ ಅಪ್ಲಿಕೇಷನ್ ಚಾಲಕ ಎಚ್ಚರದಿಂದ ಡ್ರೈವಿಂಗ್ ಮಾಡಲು ಪೂರಕ. ಆಡಿಯೋ, ವೀಕ್ಷಣೆ ಮತ್ತು ವೈಬ್ರೆಷನ್ </description>
ಜಾಬ್ರಾ ಡ್ರೈವ್ ಇನ್-ಕಾರ್ ಸ್ಪೀಕರ್ ಫೋನ್: ಹಾಗಂದ್ರೆ ಏನು?
ಹೊಸ ಬ್ಯಾಟರಿ: ಎಲೆಕ್ಟ್ರಿಕ್ ಕಾರು ದರ ಕಡಿಮೆಯಾಗುತ್ತ?
      <description>ಕ್ಯಾಲಿಫೋರ್ನಿಯಾ ಮೂಲದ ಎನ್ವಿಯಾ ಸಿಸ್ಟಮ್ ಕಂಪನಿಯು ಅಗ್ಗದ ರಿಚಾರ್ಜ್ ಮಾಡಬಹುದಾದ ಲೀಥಿಯಂ ಐಯಾನ್ ಬ್ಯಾಟರಿ ಅಭಿವೃದ್ಧಿಪಡಿಸಿದೆ. ಇದು ಮಾರುಕಟ್ಟೆಯಲ್ಲಿರುವ ಇತರ ಲೀಥಿಯಂ ಬ್ಯಾಟರಿಗಳಿಗಿಂತ ಎರಡುಪಟ್ಟು ಹೆಚ್ಚು ದಕ್ಷತೆ ಹೊಂದಿದೆ ಎಂದು ಕಂಪನಿ ಪ್ರತಿಪಾದಿಸಿದೆ.ನೂತನ ಬ್ಯಾಟರಿ ಅತ್ಯಧಿಕ ದಕ್ಷತೆ ಹೊಂದಿದ್ದು ಎಲೆಕ್ಟ್ರಿಕ್ ಕಾರುಗಳಿಗೆ ಸೂಕ್ತ ಆಯ್ಕೆಯಾಗಲಿದೆ ಎಂದು ಕಂಪನಿ ಹೇಳಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಲೀಥಿಯಂ ಬ್ಯಾಟರಿಗಳಿಗಿಂತ ಇದರ ದರ </description>
ಐಎಸ್ಐ ಗುರುತು ಇಲ್ಲದ ಹೆಲ್ಮೆಟ್ ಧರಿಸ್ತಿರಾ? ಎಚ್ಚರ!
      <description>ಬೈಕು, ಸ್ಕೂಟರು ಇತ್ಯಾದಿ ದ್ವಿಚಕ್ರವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ಕೆಲವರು ಶಿರಸ್ತ್ರಾಣ ತಲೆಗೇರಿಸಲು ಮರೆಯುವುದೇ ಇಲ್ಲ. ಇದಕ್ಕೆ ಟ್ರಾಫಿಕ್ ಪೊಲೀಸರ ಭಯ ಪ್ರಮುಖ ಕಾರಣ. ಅಪಘಾತವಾದರೆ ತಲೆಯಾದರೂ ಉಳಿಯಲಿ ಎಂದುಕೊಂಡು ಹೆಚ್ಚಿನವರು ಹೆಲ್ಮೆಟ್ ಧರಿಸುತ್ತಾರೆ.ದ್ವಿಚಕ್ರವಾಹನ ಸವಾರಿಗೂ ಉಳಿದ ವಾಹನಗಳಿಗೂ ವ್ಯತ್ಯಾಸವಿದೆ. ಅಪಘಾತದಂತಹ ಸಂದರ್ಭಗಳಲ್ಲಿ ದ್ವಿಚಕ್ರವಾಹನಗಳಲ್ಲಿ ಸುರಕ್ಷತೆ ಕಡಿಮೆ. ಕೆಳಗೆ ಬಿದ್ದು ತಲೆಹೋಳಾಗುವುದು ಗ್ಯಾರಂಟಿ. ಹೀಗಾಗಿ </description>
ಕಾರಲ್ಲಿ ದಾರಿ ತೋರಿಸಲು ಹೊಸ ಜಿಎಂ ಆಪ್
ಕಾರು ಕಳ್ಳರಿಗೆ ಸಿಂಹಸ್ವಪ್ನವಾದ ವಿದ್ಯಾರ್ಥಿಗಳ ತಂಡ
      <description>ಹೆಚ್ಚಿನ ನಗರಗಳಲ್ಲಿ ಕಾರು ಕಳ್ಳತನ ಪ್ರಮುಖ ಸಮಸ್ಯೆ. ಹಳ್ಳಿ, ಸಣ್ಣಪಟ್ಟಣಗಳಲ್ಲೂ ಈ ಸಮಸ್ಯೆಯಿದೆ. ಮಾಸ್ಟರ್ ಕೀಲಿಕೈ ಬಳಸಿ ಕಾರಿನೊಳಗೆ ಪ್ರವೇಶಿಸಿ ಯಾರದ್ದೋ ಕಾರನ್ನು ತಮ್ಮ ಸ್ವಂತ ಕಾರಿನಂತೆ ಕೊಂಡುಹೋಗಿ ಮಾರಿಬಿಡುತ್ತಾರೆ. ಇಂತಹ ಸಮಸ್ಯೆಯಿಂದ ಪಾರಾಗುವುದು ಹೇಗೆ?ಬೆಂಗಳೂರು, ಚೆನ್ನೈ, ಮಂಗಳೂರು, ಮೈಸೂರು, ಹಾಸನ ಮುಂತಾದ ನಗರಗಳಲ್ಲಿ ಆಗಾಗ ಕಾರು ಕಳ್ಳತನ ವರದಿಯಾಗುತ್ತಿದೆ. ಹೆಚ್ಚಿನ ನಗರಗಳಲ್ಲಿ ಕಾರುಕಳ್ಳರ ಉಪಟಳವಿರುತ್ತದೆ. ಕೆಲವೊಮ್ಮೆ </description>
ಕಾರೇ ಗಣಕ, ಕಾರೇ ಮೊಬೈಲ್, ವಾರೇ ವ್ಹಾ..!
      <description>ಕಾರುಗಳು ಸ್ಮಾರ್ಟಾಗುತ್ತಿವೆ. ಮೊಬೈಲ್ ಫೋನಿನೊಳಗೆ ಅಳವಡಿಸುವಂತಹ ಆಪ್ ಅಥವಾ ಅಪ್ಲಿಕೇಷನ್ ಗಳನ್ನು ಕಾರುಗಳಿಗೂ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಜನರಲ್ ಮೋಟರ್ಸ್ ಮತ್ತು ಫೋರ್ಡ್ ಮುಂತಾದ ವಾಹನ ಕಂಪನಿಗಳು ಕಾರು ಅಪ್ಲಿಕೇಷನ್ ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈ ಕಾರು ಆಪ್ ಮೂಲಕ ಸುರಕ್ಷಿತವಾಗಿ ವಾಹನ ಸವಾರಿ ಮಾಡಬಹುದು. ಇಂತಹ ಅಪ್ಲಿಕೇಷನ್ ಗಳ ಮೂಲಕವೇ ಕಾರನ್ನು ನಿಯಂತ್ರಿಸಬಹುದು. ಜೊತೆಗೆ ಈ </description>
ನಿಮ್ಮ ಫಿಯೆಸ್ಟಾ ಕಾರಿಗೆ ಆಕ್ಸೆಸರಿ ಅಲಂಕಾರ
      <description>ಜಾಗತಿಕ ಫಿಯೆಸ್ಟಾ ಆವೃತ್ತಿಗೆ ವಿಶೇಷ ಮತ್ತು ವಿವಿಧ ಆಕ್ಸೆಸರಿ ಸಾಧನಗಳನ್ನು ಫೋರ್ಡ್ ಪರಿಚಯಿಸಿದೆ. ನಿಮ್ಮಲ್ಲಿ ಫಿಯೆಸ್ಟಾ ಕಾರಿದ್ದರೆ ನಿಮಗಿಷ್ಟವಾದ ಆಕ್ಸೆಸರಿಗಳನ್ನು ಅಳವಡಿಸಬಹುದು. ನೂತನ ಆಕ್ಸೆಸರಿಯಿಂದಾಗಿ ಫಿಯೆಸ್ಟಾ ಡ್ರೈವಿಂಗ್ ಇನ್ನಷ್ಟು ಮಜವಾಗಿರಲಿದೆ.ಆರ್ಮ್ ರೆಸ್ಟ್: ಫಿಯೆಸ್ಟಾ ಕಾರಿಗೆ ಅಳವಡಿಸಬಹುದಾದ ನೂತನ ಆರ್ಮ್ ರೆಸ್ಟ್ ಕೈಗೆ ಇನ್ನಷ್ಟು ಆರಾಮದಾಯಕತೆ ನೀಡುತ್ತದೆ. ಜೊತೆಗೆ ಇದರಿಂದ ನಿಮಗೆ ಹೆಚ್ಚುವರಿ ಸ್ಟೋರೆಜ್ ಸ್ಥಳಾವಕಾಶವೂ ದೊರಕುತ್ತದೆ. ಆಟೋಮೊಟಿವ್ </description>